ದೂರದ ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ ವೆಚ್ಚಿಗರಾದ ಬಳಿಕ ಈಗ ಕನ್ನಡನಾಡಿನ ಹೆಮ್ಮೆಯ ಹಾಲು ಒಕ್ಕೂಟ ಕೆ.ಎಂ.ಎಫ್. ಇದೀಗ ಇಂಡಿಯನ್ ಸೂಪರ್ ಲೀಗ್ (ISL)ಗೆ ವೆಚ್ಚಿಗ ಮೇಣ್ ಬೆಂಬಲಿಗರಾಗುವ ಒಪ್ಪಂದಕ್ಕೆ ಒಳಪಟ್ಟಿರುವುದಾಗಿ ತಿಳಿದು ಬಂದಿದೆ . ಗುಜರಾತ್ ನಾಡಿನ ಅಮುಲ್ ಸೇರುವೆ ಒಕ್ಕೂಟದೆಲ್ಲೆಡೆ ತುಂಬಾ ದೊಡ್ಡ ಮಟ್ಟದ ಹರದು ನಡೆಸುತ್ತಿದೆ. ಅದನ್ನು ಬಿಟ್ಟರೆ ನಮ್ಮ ನಂದಿನಿ ಇಂಡಿಯಾ ಒಕ್ಕೂಟದಲ್ಲಿ ಎರಡನೇ...
ಹುಲಿ ಹೆಸರಿನ ರಮ್ ಒಂದನ್ನು ನಂಜನಗೂಡಿನ ಕನ್ನಡಿಗರು ಇದೀಗ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಅದಕ್ಕೆ ಅವರು ಹುಲಿ ಎಂಬ ಕನ್ನಡದ್ದೇ ಹೆಸರನ್ನು ಇಡಲಾಗಿದೆ. ೭೫೦ ಎಂಎಲ್ ಬಾಟಲಿಯ ಬೆಲೆ ೬೩೦ ರೂಪಾಯಿಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರಾಟ ಮುಂತಾದ ಸಲುವಾಗಿ ₹ ೨,೮೦೦ ರೂಪಾಯಿಗೆ ಸಿಗಲಿದೆ. ...
ಕನ್ನಡಿಗರ ಹೆಮ್ಮೆಯ ಹಾಲು ಒಕ್ಕೂಟ (ಕೆ. ಎಂ. ಎಫ್.) ತನ್ನ ನಂದಿನಿ ಹಾಲನ್ನು ದೆಹಲಿ ಮಂದಿಗೂ ಉಣಿಸುವ ಹೊತ್ತು ಇದೀಗ ಬಂದಿದೆ. ಮುಂದಿನ ತಿಂಗಳ (ನಾಲ್ಮಳೆ ತಿಂಗಳು) ೧ ನೇ ನಾಳಿನಿಂದ ದೆಹಲಿಯಲ್ಲೂ ದೊರೆಯಲಿದೆ . ಹಾಲಿಗಾಗಿ ದೆಹಲಿ ಆಡಳಿತವೇ ಕೆ. ಎಂ. ಎಫ್.ಗೆ ಬೇಡಿಕೆ ಸಲ್ಲಿಸಿದುವುದಾಗಿ ತಿಳಿದು ಬಂದಿದೆ . ಒಂದೊಂದು ನಾಳೂ ಒಂದು ಲಕ್ಷ...