ಮುಖಪುಟ » ಕೂಡಣಕೂಟ

ಕೂಡಣಕೂಟ


ಕೂಡಣಕೂಟ
10 Oct 2025, 11:53 am
ಗೋವಾದಲ್ಲಿ ಕೆಲಸಕ್ಕೆ ಕೊಂಕಣಿಯನ್ನು ಕಡ್ಡಾಯಗೊಳಿಸಿದ ಅಂಚೆ ಕೊಂಬೆ

ಗೋವಾದಲ್ಲಿ ಅಂಚೆ ಕೊಂಬೆಯಲ್ಲಿ ಕೆಲಸ ಮಾಡಲು ಕೊಂಕಣಿ ತಿಳಿದಿರಲೇ ಬೇಕು ಎಂಬ ಕಡ್ಡಾಯ ಕಟ್ಟಳೆಯನ್ನು ಅಂಚೆ ಕೊಂಬೆಯು ಇತ್ತೀಚಿಗೆ ಹೊರಡಿಸಿದೆ. ಇದರಂತೆ, ಗೋವಾದಲ್ಲಿ ಅಂಚೆ ಕೊಂಬೆಯ ಕೆಲಸಕ್ಕೆ ಸೇರಲು ಕಡ್ಡಾಯವಾಗಿ ಕೊಂಕಣಿಯು ತಿಳಿದಿರಲೇ ಬೇಕಾಗಿದೆ. ಇದಕ್ಕಾಗಿ ಅಂಚೆ ಕೊಂಬೆಯು ಒಂದು ತಿದ್ದುಪಡಿಯನ್ನೂ ತಂದುಕೊಂಡಿದೆ.  ಆದರೆ ಇಲ್ಲಿ ಗಮನಿಸಬೇಕಾದುದು, ಇದೇ ಕಟ್ಟಳೆಯು ಕರ್ನಾಟಕಕ್ಕೆ ಅಳವಡಿಕೆಯಾಗುವುದಿಲ್ಲ! ಇಲ್ಲಿ ಕನ್ನಡ ಗೊತ್ತಿಲ್ಲದೆಯೇ...


ಕೂಡಣಕೂಟ
10 Oct 2025, 11:21 am
ಮಲಯಾಳದಲ್ಲೂ ನಡೆದಿದೆ 'ಪಚ್ಚ ಮಲಯಾಳ' ನಡಾವಳಿ

ಪಚ್ಚ ಮಲಯಾಳಂ ಎಂದರೆ ಚೊಕ್ಕ ಮಲಯಾಳಂ ಇಲ್ಲವೇ ಬೇರಿನ ಮಲಯಾಳಂ ಎಂದು ತಿಳಿಯಬೇಕಾಗಿದೆ. ಇದು ಮಲಯಾಳಂ ನುಡಿಯಲ್ಲಿ ಸಂಸ್ಕೃತದ ಒರೆಗಳ ಹರಿವವನ್ನು ಕಡಿಮೆ ಮಾಡಲು ೧೯ನೇ ನೂರೇಡಿನಲ್ಲಿ ತೊಡಗಿದ ನಡಾವಳಿಯಾಗಿದೆ. ಈ ನಡಾವಳಿಯು ಮಲಯಾಳಂ ನುಡಿಯಲ್ಲಿ ಸಂಸ್ಕೃತದ ಬೆರಕೆಯನ್ನು ತಡೆಯಲು ಮೊಗಸಿತು ಮತ್ತು ಆ ಬಳಿಕ ಮಿನ್ಕೆಯಂಕೆಗಳಲ್ಲಿ ಮಲಯಾಳಂ ಬಳಕೆಯನ್ನು ಹೆಚ್ಚಿಸಲು ಮತ್ತು ನಡೆಪಾಡು, ಕಲೆ,...


ಕೂಡಣಕೂಟ
30 Jul 2024, 11:44 am
ಬೆಳ್ತಂಗಡಿಯಲ್ಲಿ ತುಂಬಾ ಮಳೆ, ಕಲಿಕೆಮನೆಗಳಿಗೆ ಸೂಟಿ ಅರುಹಿಕೆ

ತೆಂಕು ಕರ್ನಾಟಕದ ಬೆಳ್ತಂಗಡಿ ಸುತ್ತಮುತ್ತ ಈಗ್ಗೆ ಸುಮಾರು ನಾಳುಗಳಿಂದ ತುಂಬಾ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಮಂಜು ಬದುಕಿಗೆ ತೊಡಕುಂಟಾಗಿದೆ. ಕಲಿಕೆಮಕ್ಕಳು ಕೂಸುಮನೆ ಮತ್ತು ಕಲಿಕೆಮನೆಗೆ ತೆರಳಲು ಪಡಿಪಾಟಲು ಪಡುವಂತಾಗಿತ್ತು. ಇದನ್ನರಿತ ಆಡಳಿತವು ನಿನ್ನೆಯಿಂದ  ಕೂಸುಮನೆ ಮತ್ತು ಕಲಿಕೆಮನೆಗಳಿಗೆ ಸೂಟಿಯನ್ನು  ನೀಡಿದೆ.  (ಪ್ರಜಾವಾಣಿ  ತಿಟ್ಟ ) ...