ಮುಖಪುಟ » ತಿಳಿಮೆ

ತಿಳಿಮೆ


ತಿಳಿಮೆ
14 Aug 2024, 09:11 pm
ಕೆನ್ನೆಲದ ಅಂಗಳದಲ್ಲಿ ನೀರು ಇರುವುದು ದಿಟ

ನಮ್ಮ ನೆಲವನ್ನು ನಾಲ್ಕರಲ್ಲಿ ಮೂರು ಪಾಲು ನೀರು ಸುತ್ತುವರೆದಿರುವುದು ನಮಗೆಲ್ಲ ತಿಳಿದಿರುವುದೇ ಆಗಿದೆ. ನಮ್ಮ ನೆಲವನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ನೀರು ಇರುವುದೇ ಎಂಬುದನ್ನು ಅರಿಮೆಗಾರರು ತುಂಬಾ ನಾಳುಗಳಿಂದ ಹುಡುಕುತ್ತಲೇ ಇದ್ದಾರೆ. ಮೊದಲಿಗೆ ತಿಂಗಳದ ಮೇಲೆ ನೀರು ಇದೆಯೇ ಎಂಬುದನ್ನು ಕಂಡುಕೊಳ್ಳಲು ತುಂಬಾ ಪಡಿಪಾಟಲನ್ನು ಪಟ್ಟಿದ್ದರು. ಎಶ್ಟೋ ಮೊಗಸುಗಳ ಹೊರತಾಗಿಯೂ ತಿಂಗಳನ ಮೇಲೆ ಹೆಚ್ಚಿನ ಮೊತ್ತದ...