ಪಿಸುಮಾತು ಸುದ್ದಿ ಓದುಗರಿಗೆ ಕೋರಿಕೆ

ನಮ್ಮ ಪಿಸುಮಾತು ಸುದ್ದಿಮನೆ (🌐 pisumathu.in) ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಿಗರ ಸುದ್ದಿತಾಣವಾಗಿದೆ.
ಇಲ್ಲಿ ನಾವು ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರ ಬದುಕು–ನಡೆಪಾಡು–ಕೂಡಣಕೂಟಕ್ಕೆ ನಂಟಿರುವಂತೆ ಸುದ್ದಿಗಳನ್ನು ಪ್ರಾಮುಖ್ಯವಾಗಿ ಪ್ರಸಾರ ಮಾಡುತ್ತೇವೆ.

ಇತರ ಸುದ್ದಿತಾಣಗಳಂತೆ ನಮ್ಮ ಬರಹದಲ್ಲಿ ಸಂಸ್ಕೃತ, ಇಂಗ್ಲೀಷ್, ಪಾರ್ಸಿ ಮೊದಲಾದ ನುಡಿಗಳ ಎರವಲು ಪದಗಳನ್ನು ಬಳಸುವುದಿಲ್ಲ.
ದಿಟವಾದ ಕನ್ನಡ ಮಾತು–ಕನ್ನಡ ಸುದ್ದಿ ನಿಮ್ಮ ಮುಂದೆ ತಲುಪಿಸುವುದು ನಮ್ಮ ಧ್ಯೇಯ.

ಆದರೆ, ಈ ಬಗೆಯ ಕನ್ನಡದ ಸುದ್ದಿಗಳನ್ನು ಬರೆಯಲು ಹೆಚ್ಚು ಓದಿಕೆ, ಸರಿನೋಡಿಕೆ ಮತ್ತು ಹೊತ್ತು ಬೇಕಾಗುತ್ತದೆ.
ನಮ್ಮ ಸುದ್ದಿಗೆಲಸವನ್ನು ತಪ್ಪದೇ ಮುಂದುವರಿಸಲು ನಿಮ್ಮ ನೆರವು ಬೇಕಾಗಿದೆ.

🙏 ನಿಮ್ಮಿಂದ ಆದಶ್ಟು ದೇಣಿಗೆ ನೀಡುವುದರೊಂದಿಗೆ ನಮ್ಮ ಮೊಗಸಿಕೆಗೆ ಬೆಂಬಲ ನೀಡುವಂತೆ ಕೋರಿಕೆ.
ನಿಮ್ಮ ದೇಣಿಗೆಯು ನಮ್ಮ ಬಿಡುಗಡೆಯ ಕನ್ನಡ ಸುದ್ದಿಗೆಲಸವನ್ನು ಬಲಪಡಿಸುತ್ತದೆ.

➡️ ದೇಣಿಗೆ ನೀಡಲು ಸ್ಕ್ಯಾನ್ ಮಾಡಿ: