About ಪಿಸುಮಾತು ಸುದ್ದಿ:

ಇಂದಿನ ಅನೇಕ ಸುದ್ದಿತಾಣಗಳಲ್ಲಿ ಸಂಸ್ಕೃತ, ಇಂಗ್ಲೀಷ್, ಪಾರ್ಸಿ ಮೊದಲಾದ ಭಾಷೆಗಳ ಪದಗಳ ಎರವಲು ಸಾಮಾನ್ಯವಾಗಿದೆ. ಆದರೆ ಪಿಸುಮಾತು ಸುದ್ದಿಯಲ್ಲಿ, ನಮ್ಮ ಸುದ್ದಿಬರಹವು ನಿಖರ ಕನ್ನಡದಲ್ಲಿ ಮೂಡಿಬರುತ್ತದೆ. ಕನ್ನಡದಲ್ಲಿ ಸುದ್ದಿಗಳನ್ನು ಬರೆದು ತಲುಪಿಸುವುದು ನಮ್ಮ ಪ್ರಮುಖ ನಿಲುವು.

ನಮ್ಮ ಧ್ಯೇಯ

ನಮ್ಮ ವೈಶಿಷ್ಟ್ಯ

ನಿಮ್ಮ ಸಹಕಾರ

ಕನ್ನಡಪರ ಸುದ್ದಿಗಳನ್ನು ನಿಷ್ಠೆಯಿಂದ ಮುಂದುವರಿಸಲು ನಾವು ಹೆಚ್ಚು ಅಧ್ಯಯನ ಮತ್ತು ಸಮಯ ವಿನಿಯೋಗಿಸುತ್ತೇವೆ.
ನಮ್ಮ ಕೆಲಸವನ್ನು ಬೆಂಬಲಿಸಲು ನೀವು ನೀಡುವ ಪ್ರತಿಯೊಂದು ದೇಣಿಗೆ ಸ್ವತಂತ್ರ ಕನ್ನಡ ಪತ್ರಿಕೋದ್ಯಮಕ್ಕೆ ಬಲ ನೀಡುತ್ತದೆ.

ಪಿಸುಮಾತು ಸುದ್ದಿಮನೆ – ಕನ್ನಡದ ಹೃದಯ ಬಡಿತವನ್ನು ಪ್ರತಿಬಿಂಬಿಸುವ ಸುದ್ದಿ ತಾಣ.




About Us Pisumathu News

Pisumathu News (pisumathu.in) is an independent news portal created for Kannadigas.
We primarily focus on news related to Kannada, Karnataka, and the lives, culture, and society of Kannadigas.

While many news portals often rely on borrowed words from Sanskrit, English, or Persian, Pisumathu News takes a unique stand – our reporting is presented in pure Kannada, staying true to the richness of our language.

Our Mission

What Makes Us Unique

Your Support

Producing authentic Kannada journalism requires more study, research, and time.
Your donations and support help us continue this mission and sustain independent Kannada journalism.

Pisumathu News – the pulse of Karnataka, in the voice of Kannada.