ಮುಖಪುಟ » ನಡೆಪಾಡು

ನಡೆಪಾಡು


ನಡೆಪಾಡು
22 Mar 2026, 10:01 am
ಹೊಸ ತೊಡಗು ಒಸಗೆಯ ಕೊಂಡಾಟ

ಎಲ್ಲಾ ಏಡಿನಂತೆಯೇ ಈ ಏಡು ಕೂಡ ಕನ್ನಡಿಗರೂ ಹೊಸತೊಡಕು ಒಸಗೆಯನ್ನು ಅದ್ದೂರಿಯಾದ ಬಾಡುಟದೊಂದಿಗೆ ಕೊಂಡಾಡಿದ್ದೇವೆ. ಆದರೆ ತುಂಬಾ ಮಂದಿಗೆ ಈ ಒಸಗೆಯ ಹಿಂದಿನ ಸಾಲುಗಳು ಏನು ಅನ್ನುವುದು ತಿಳಿಯದೇ, ಯುಗಾದಿಗೆ ಇದನ್ನು ನಂಟಿಸಿ ಗೊಂದಲಕ್ಕೆ ಒಳಗಾಗುತ್ತಾರೆ. ಏಕೆಂದರೆ ವಯಿದಿಕ ಒಸಗೆಗಳಲ್ಲಿ ಇಲ್ಲವೇ ನಡೆಪಾಡುಗಳಲ್ಲಿ ಬಾಡೂಟಕ್ಕೆ ಎಡೆಯಿಲ್ಲ. ಏಕೆಂದರೆ ಅವರು ಗಿಡತೀನಿಗಳಾಗಿರುವುದರಿಂದ ಅವರ ನಡೆಪಾಡಿನಲ್ಲಿ ಬಾಡೂಟವು ಬಂದಿರಲು ...