ಮುಖಪುಟ » ಆಟೋಟ

ಆಟೋಟ


ಆಟೋಟ
04 Sep 2024, 08:51 am
ಕಣ್ಸೆಳೆವ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಹೊಸ ಕನ್ನಡ ಒಗರಿನ ಉಡುಗೆ

ಕನ್ನಡಿಗರಲ್ಲಿ ನಾಡು - ನುಡಿ ಎಚ್ಚರಿಕೆ ನಾಳಿಂದ ನಾಳಿಗೆ ಹೆಚ್ಚುತ್ತಿದೆ ಅನ್ನುವುದಕ್ಕೆ ನಾಳಿಗೊಂದು ಸುದ್ದಿಗಳು ಬರುತ್ತಿವೆ. ಈ ಸಾಲಿನಲ್ಲಿ ಹಲವು ಆಟದ ಗುಂಪುಗಳು ಕನ್ನಡ ಕಂಪನ್ನು ಹರಡುವ ಕೆಲಸದಲ್ಲಿ ತೊಡಗಿವೆ. ಇದರಿಂದ ಆ ಗುಂಪುಗಳಿಗೆ ಕನ್ನಡಿಗರ ಬೆಂಬಲವೂ ಹೆಚ್ಚಾಗಿ ದೊರೆಯುತ್ತಿದೆ. ಅದರಲ್ಲೂ ಕನ್ನಡ ಮಣ್ಣಿನ ಆಟವಾದ  ಕಬಡ್ಡಿ ಆಟದ ಬೆಂಗಳೂರು ಗುಂಪು ಬೆಂಗಳೂರು ಬುಲ್ಸ್ ತಂಡವು...


ಆಟೋಟ
14 Aug 2024, 08:45 pm
ಕೀನ್ಯಾ ಕ್ರಿಕೆಟ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ತರಬೇತುಗ

ಕರ್ನಾಟಕದ ಹಿರಿಯ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್ ಅವರು ಇದೀಗ ಕೀನ್ಯಾ ನಾಡಿನ ಗಂಡಸರ ಕ್ರಿಕೆಟ್ ತಂಡಕ್ಕೆ ತರಬೇತುಗರಾಗಿ (coach) ಆಯ್ಕೆಯಾಗಿರುವ ಸುದ್ದಿ ಬಂದಿದೆ. ಗಣೇಶ್ ಅವರು ಕರ್ನಾಟಕ ತಂಡದ ರಣಜಿ ಆಟಗಾರರಾಗಿ ಹಲವಾರು ಏಡುಗಳವರೆಗೆ ಆಟವಾಡಿ ನಾಡಿಗೆ ಹೆಚ್ಚಿನ ಒಲವಿಯನ್ನು ಕೊಟ್ಟವರು. ಆ ಬಳಿಕ ಭಾರತ ಒಕ್ಕೂಟದ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿ ಅಲ್ಲಿಯೂ ಹಲವಾರು ಪಂದ್ಯಗಳಲ್ಲಿ...