ಕನ್ನಡದ ಹುಲಿ ಹೆಸರಿನ ರಮ್ ಮಾರುಕಟ್ಟೆಗೆ


೧೭ ಮುಮ್ಮಳೆ ೨೦೨೪, ೦೨:೫೫ ಇಳಿಹೊತ್ತು, 569 ಓದು

ಹುಲಿ ಹೆಸರಿನ ರಮ್ ಒಂದನ್ನು ನಂಜನಗೂಡಿನ ಕನ್ನಡಿಗರು ಇದೀಗ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಅದಕ್ಕೆ ಅವರು ಹುಲಿ ಎಂಬ ಕನ್ನಡದ್ದೇ ಹೆಸರನ್ನು ಇಡಲಾಗಿದೆ. 

೭೫೦ ಎಂಎಲ್ ಬಾಟಲಿಯ ಬೆಲೆ ೬೩೦ ರೂಪಾಯಿಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರಾಟ ಮುಂತಾದ ಸಲುವಾಗಿ ₹ ೨,೮೦೦ ರೂಪಾಯಿಗೆ ಸಿಗಲಿದೆ.


ಹಂಚಿರಿ: