ಮುಖಪುಟ » ಬರಹಗಳು

ಬರಹಗಳು


ಬರಹಗಳು
10 Mar 2026, 07:58 am
ಕನ್ನಡಿಗರು ಕಳೆದುಕೊಂಡ ಕನ್ನಡ-೨

ಒಂದು ನುಡಿಯ ಬೆಳವಣಿಗೆಯಲ್ಲಿ ಯಾವ ಯಾವ ತುಂಡುಗಳು ಕಯ್ಯಾಡಿಸುತ್ತವೆ ಎಂಬುದರ ಬಗ್ಗೆ ಈ ಹೊತ್ತಿನ ಕನ್ನಡ ನುಡಿಯರಿಗರಾದ ಶಂಕರ ಬಟ್ ಅವರು ತಮ್ಮ ಹೊತ್ತಗೆಗಳಲ್ಲಿ ತುಂಬಾ ಹರವಿನಲ್ಲಿ ಬಿಡಿಸಿ ತಿಳಿಸಿ ಕೊಟ್ಟಿದ್ದಾರೆ. ಅವುಗಳನ್ನಿಲ್ಲಿ ನಾವು ಕೊಂಚ ಒರೆಗೆ ಹಚ್ಚಿ ನೋಡಿದರೆ ನಮ್ಮ ನುಡಿಯಾದ ಕನ್ನಡವು ಸರಿಯಾದ ಬೆಳವಣಿಗೆಯ ದಾರಿಯನ್ನು ಹಿಡಿದಿದೆಯೇ? ಇಲ್ಲವೇ ಬೀಳುವಣಿಗೆಯ ದಾರಿ ಹಿಡಿದಿದೆಯೇ? ಅನ್ನುವ ಬಗ್ಗೆ ತಿಳುವಳಿಕೆ ಮೂಡಬಹುದು. ಒಂದು ನುಡಿಯ...


ಬರಹಗಳು
22 Jan 2026, 01:37 pm
ಕನ್ನಡಿಗರು ಕಳೆದುಕೊಂಡ ಕನ್ನಡ! -೧

ಒಳಬಗೆಯ ಪಿಸುಮಾತು - ಶ್ರೀಪತಿ ಗೋಗಡಿಗೆ ಕನ್ನಡಿಗರು ಕನ್ನಡವನ್ನು ಕಳೆದುಕೊಂಡಿದ್ದೇವೆ, ಮತ್ತು ಈಗಲೂ ಅಳಿದುಳಿದ ನುಡಿಯನ್ನೂ ಕಳೆದುಕೊಳ್ಳುತ್ತಲೇ ಇದ್ದೇವೆ. ಆದರೆ ಹೇಗೆ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವು ಹೆಚ್ಚಿನ ಮಂದಿಗೆ ಇಲ್ಲ. ಇಂದು ನಮ್ಮ ನುಡಿಯೊಳಗೆ ಬಂದು ಸೇರಿಕೊಳ್ಳುತ್ತಿರುವ ಆಂಗ್ಲ ಸೊಲ್ಲುಗಳು ಹೆದರಿಕೆ ಹುಟ್ಟಿಸುತ್ತಿವೆ. ಆದರೆ ಬರಿಯ ಆಂಗ್ಲ ಒರೆಗಳಶ್ಟೇ ಅಲ್ಲದೇ ಈ ಹಿಂದೆಯೇ ಬೆರೆತಿರುವ ಸಂಸ್ಕೃತ, ಪರ್ಶಿಯನ್ ಹಾಗೂ ಮರಾಟಿ ಒರೆಗಳ ಎಣಿಕೆಗೇನೂ ಕೊರತೆಯಿಲ್ಲ. ನಾವು ಯಾವಾಗಲೂ...


ಬರಹಗಳು
12 Sep 2024, 11:18 am
ಇಂಡಿಯಾ ಒಕ್ಕೂಟದಲ್ಲಿ ಇಂದು ಹೆಚ್ಚುಹೆಂಡಿರ ಹೊಂದಿರುವಿಕೆ ಲೆಕ್ಕಾಚಾರ

ಕೆಳಗಿನ ಲೆಕ್ಕವನ್ನು 2019-2021 ರ ನಡುವಿನ ಹೊತ್ತಿಗೆ NFHS-5 ಒದಗಿಸಿದೆ. ೧.೪ % ಮದುವೆಯಾದ ಭಾರತೀಯ ಹೆಂಗಳೆಯರು ತಮ್ಮ ಗಂಡನಿಗೆ ಇನ್ನೊಬ್ಬ ಹೆಂಡತಿ ಇಲ್ಲವೇ ಹೆಂಡತಿಯರಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚುಹೆಂಡಿರ ಹೆಚ್ಚಿನ ಅಳವು ಗುಡ್ಡಗಾಡು ಪಂಗಡಗಳಲ್ಲಿ (೨.೪ %) ಮತ್ತು ಕೆಳ ಪಂಗಡಗಳಲ್ಲಿ (೧.೫ %) ಕೊಂಚ ಮಟ್ಟಿಗೆ ಇದೆ. ೧.೬  % ನಲ್ಲಿ, ಮೇಗಾಲಯ ಹೆಚ್ಚುಹೆಂಡಿರ ಹೊಂದುವಿಕೆಯು ಇದೆ...