ಮುಖಪುಟ » ನಾಡು-ನುಡಿ

ನಾಡು-ನುಡಿ


ನಾಡು-ನುಡಿ
28 Mar 2026, 09:20 am
ಹಿಂದಿ ಹೊರೆ ಇಳಿಸಿಕೆಯ ಮೊದಲ ಹೆಜ್ಜೆಯ ತೊಡಗಿಕೆ

ತುಂಬಾ ಏಡುಗಳಿಂದಲೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯು ನಡೆದುಕೊಂಡೆ ಬಂದಿದೆ. ಅದರಲ್ಲಿ ಕರ್ನಾಟಕದಲ್ಲಿ ಕಲಿಕೆಯಲ್ಲೂ ಹಿಂದಿಯನ್ನು ತಂದು ಮಕ್ಕಳಿಗೆ ಹೆಚ್ಚಿನ ಹೊರೆಯನ್ನು ಹೊರಿಸಲಾಗಿದೆ. ಆದರೆ ಕನ್ನಡಿಗರೇನೂ ಸುಮ್ಮನೆ ಕುಳಿತಿಲ್ಲ. ಅಂದಿನಿಂದಲೂ ಕಲಿಕೆಯಲ್ಲಿ ಮೂರ್ನುಡಿ ಕಲಿಕೆಯನ್ನು ತೊಲಗಿಸಿ, ಎರಡೇ ನುಡಿ ಕಲಿಕೆಯನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಆಡಳಿತದ ಎದಿರು ಇಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ನಾಡಾಳಿತವೂ...


ನಾಡು-ನುಡಿ
19 Nov 2025, 10:50 am
ಅಯ್ದನೆ ಏಡಿನ ಕನ್ನಡ ನಾಳುತೋರುಗೆ ಬಿಡುಗಡೆ

ಪಿಸುಮಾತು ಅಚ್ಚುಮನೆಯವರು ಹೊರ ತರುತ್ತಿರುವ ಅಪ್ಪಟ ಕನ್ನಡದ ನಾಳುತೋರುಗೆಯ ಅಯ್ದನೇ ಅಚ್ಚು (೨೦೨೬ನೇ ಏಡಿನದು) ಇದೀಗ ಮಾರುಕಟ್ಟೆಗೆ ಬರುತ್ತಿದೆ. ೨೦೨೨ ರಲ್ಲಿ ತೊಡಗಿದ ಕನ್ನಡ ಅಂಕಿ, ತಿಂಗಳು ಮತ್ತು ನಾಳುಗಳ ಹೆಸರುಗಳನ್ನುಳ್ಳ ಕನ್ನಡದ್ದೇ ನಾಳುತೋರುಗೆಯು ಇದುವರೆಗೂ ಚಾಚೂ ತಪ್ಪದೆ ಮುನ್ನಡೆದುಕೊಂಡು ಬಂದಿರುವುದು ನಲಿವಿನ ಸುದ್ದಿಯಾಗಿದೆ.  ಇದರಲ್ಲಿ ಕನ್ನಡದ ಹಿರಿಯ ನಲ್ಬರಹಗರ ಕುರಿತಾಗಿ ಪುಟ್ಟ ಕುರಿಪುಗಳು ಅವರವರ ಹುಟ್ಟುನಾಳಿನ...


ನಾಡು-ನುಡಿ
01 Oct 2025, 10:52 am
ಕನ್ನಡ ಹೊತ್ತಗೆಗೆ ಕುರ್ದಿನಾಡಿಗರ ನಲಿವರಿಕೆ!

ಇತ್ತೀಚಿಗೆ ಕನ್ನಡದಲ್ಲಿ ಹೊರ ಬಂದಿರುವ 'ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು' ಎಂಬ ಹೊತ್ತಗೆಗೆ ತೆರವಿನ ಕುರ್ದಿಗಳು ಕೂಡ ನಲಿವು ತೋರ್ಪಡಿಸುತ್ತಿದ್ದಾರೆ. ಈ ಹೊತ್ತಗೆಯು ಕುರ್ದಿಶ್ ಹೋರಾಡಿಗ 'ಅಪೆ ಮೂಸಾ ಆಂಟೆರ್' ರವರ ಬದುಕು ಬರಹ 'ಹತಿರಾಲರಿಮ್ (Hatiralarim)' ಎಂಬ ಹೊತ್ತಗೆಯ  ಕನ್ನಡ ನುಡಿಮಾರುಗೆಯಾಗಿದೆ. ಕುರ್ದಿಗಳ ನಾಡು-ನುಡಿ ಹೋರಾಟದ ಬಗ್ಗೆ ಇದು ಇಡಿಯಾದ ತಿಳಿವನ್ನು ಕೊಡುತ್ತದೆ. ತಮ್ಮ ಹೋರಾಡಿಯ...


ನಾಡು-ನುಡಿ
30 Sep 2025, 09:09 am
ಅಪ್ಪಟ ಕನ್ನಡದ ಹೊತ್ತಗೆ: ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು

ಕನ್ನಡದೊಳಗೆ ಸಂಸ್ಕೃತ, ಪಾಲಿ, ಪ್ರಾಕೃತ, ಮರಾಟಿ, ಆಂಗ್ಲ ಮೊದಲಾದ ನುಡಿಗಳ ಒರೆಗಳು ಬೆರಕೆಯಾಗಿರುವುದು ತಿಳಿದಿರುವುದೇ ಆಗಿದೆ. ಇವು ಆಡು ಮಾತಿನಲ್ಲಿ ಅಶ್ಟಾಗಿ ಕಂಡು ಬಾರದಿದ್ದರೂ ಬರವಣಿಗೆಯಲ್ಲಿ ಹಾಗೂ ನಾಲ್ಬರಹಗಳಲ್ಲಿ ಎಲ್ಲೆ ಮೀರಿ ಬಳಕೆಯಾಗುತ್ತಿವೆ. ಇದು ದಿಟ ಕನ್ನಡದೊಲವಿಗಳನ್ನು ಅಳುಕಿಗೆ ತಳ್ಳಿವೆ. ಶ್ರೀವಿಜಯನು ಹನ್ನೂರು ಏಡುಗಳ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ನೀಡಿದ್ದನು. ಎಂಟು ನೂರು ಏಡುಗಳ...


ನಾಡು-ನುಡಿ
17 Jun 2025, 07:29 pm
ಸವುದಿ ಅರೇಬಿಯಾದಲ್ಲಿ ನಂದಿನಿ ಹುಟ್ಟುವಳಿಗಳು ದೊರೆತ

ಕನ್ನಡಿಗರ ಹೆಮ್ಮೆಯ ನಂದಿನಿ ಹೆಸರಿನ ಹಾಲು, ಬೆಣ್ಣೆ, ತುಪ್ಪ ಮೊದಲಾದ ಪೋರುಳುಗಳು ಕರ್ನಾಟಕದ ತುಂಬೆಲ್ಲ ಮನೆ ಮಾತಾಗಿರುವುದು ತಿಳಿದಿರುವ ಕುರಿಪೇ ಆಗಿದೆ. ಹಾಗೆಯೇ ಅದು ಇತ್ತೀಚಿನ ಏಡುಗಳಲ್ಲಿ ಕರ್ನಾಟಕ ಗಡಿಯನ್ನು ದಾಟಿ ಒಕ್ಕೂಟದ ಹೊರನಾಡುಗಳಿಗೂ ಹೋಗಿ ಅಲ್ಲಿಯೂ ಒಳ್ಳೆಯ ಅನಿಸಿಕೆಯನ್ನು ಪಡೆದಿದೆ. ಮುಂಬಯಿ, ದೆಹಲಿ ಮೊದಲಾದ ಕಡೆ ನಂದಿನಿ ಹುಟ್ಟುವಳಿಗಳಿಗೆ ಒಳ್ಳೆಯ ಬೇಡಿಕೆ ಇದೆ.  ಹೊರನಾಡಿಗು ಹೋರಾಟ...