ಬೆಳ್ತಂಗಡಿಯಲ್ಲಿ ತುಂಬಾ ಮಳೆ, ಕಲಿಕೆಮನೆಗಳಿಗೆ ಸೂಟಿ ಅರುಹಿಕೆ


೩೦ ಇಮ್ಮಳೆ ೨೦೨೪, ೧೧:೪೪ ಏರುಹೊತ್ತು, 81 ಓದು

ತೆಂಕು ಕರ್ನಾಟಕದ ಬೆಳ್ತಂಗಡಿ ಸುತ್ತಮುತ್ತ ಈಗ್ಗೆ ಸುಮಾರು ನಾಳುಗಳಿಂದ ತುಂಬಾ ಬಿರುಸಿನ ಮಳೆ ಸುರಿಯುತ್ತಿರುವುದರಿಂದ ಮಂಜು ಬದುಕಿಗೆ ತೊಡಕುಂಟಾಗಿದೆ. ಕಲಿಕೆಮಕ್ಕಳು ಕೂಸುಮನೆ ಮತ್ತು ಕಲಿಕೆಮನೆಗೆ ತೆರಳಲು ಪಡಿಪಾಟಲು ಪಡುವಂತಾಗಿತ್ತು. ಇದನ್ನರಿತ ಆಡಳಿತವು ನಿನ್ನೆಯಿಂದ  ಕೂಸುಮನೆ ಮತ್ತು ಕಲಿಕೆಮನೆಗಳಿಗೆ ಸೂಟಿಯನ್ನು  ನೀಡಿದೆ. 


(ಪ್ರಜಾವಾಣಿ  ತಿಟ್ಟ ) 

ಹಂಚಿರಿ: