ಇಂಡಿಯಾ ಒಕ್ಕೂಟದಲ್ಲಿ ಇಂದು ಹೆಚ್ಚುಹೆಂಡಿರ ಹೊಂದಿರುವಿಕೆ ಲೆಕ್ಕಾಚಾರ


೧೨ ನಾಲ್ಮಳೆ ೨೦೨೪, ೧೧:೧೮ ಏರುಹೊತ್ತು, 927 ಓದು

ಕೆಳಗಿನ ಲೆಕ್ಕವನ್ನು 2019-2021 ರ ನಡುವಿನ ಹೊತ್ತಿಗೆ NFHS-5 ಒದಗಿಸಿದೆ.

  • ೧.೪ % ಮದುವೆಯಾದ ಭಾರತೀಯ ಹೆಂಗಳೆಯರು ತಮ್ಮ ಗಂಡನಿಗೆ ಇನ್ನೊಬ್ಬ ಹೆಂಡತಿ ಇಲ್ಲವೇ ಹೆಂಡತಿಯರಿದ್ದಾರೆ ಎಂದು ಹೇಳಿದ್ದಾರೆ.
  • ಹೆಚ್ಚುಹೆಂಡಿರ ಹೆಚ್ಚಿನ ಅಳವು ಗುಡ್ಡಗಾಡು ಪಂಗಡಗಳಲ್ಲಿ (೨.೪ %) ಮತ್ತು ಕೆಳ ಪಂಗಡಗಳಲ್ಲಿ (೧.೫ %) ಕೊಂಚ ಮಟ್ಟಿಗೆ ಇದೆ.
  • ೧.೬  % ನಲ್ಲಿ, ಮೇಗಾಲಯ ಹೆಚ್ಚುಹೆಂಡಿರ ಹೊಂದುವಿಕೆಯು ಇದೆ ಎಂಬುದಾಗಿ ವರದಿ ಮಾಡಿದೆ, ಆದರೆ ೦.೨ % ರ ಅಂಕಿಗಳೊಂದಿಗೆ ಗೋವಾ ಈ ಪಟ್ಟಿಯಲ್ಲಿ ಕೆಳಗಡೆಗೆ ಇದೆ.
  • ಬೇರೆ ಬೇರೆ ನೆಮ್ಮು ಗಳಲ್ಲಿ ಹೆಚ್ಚುಹೆಂಡಿರ ಅಳವು ಈ ಕೆಳಗಿನಂತಿರುತ್ತದೆ:
    • ಕ್ರಿಶ್ಚಿಯನ್ನರಲ್ಲಿ ೨.೧ %
    • ಮುಸ್ಲಿಮರಲ್ಲಿ ೧.೯ % 
    • ಹಿಂದೂಗಳು ಮತ್ತು ಬೌದ್ಧರಲ್ಲಿ ೧.೩ % 
    • ಸಿಖ್ಖರಲ್ಲಿ ೦.೫  % 
    • ಇತರ ನೆಮ್ಮಗಳು ಮೇಣ್ ಪಂಗಡಗಳ ಹೊತ್ತಿನಲ್ಲಿ ೨.೫ %.

ಹೆಚ್ಚಿನ ಕುರಿಪನ್ನು ಇಲ್ಲಿ ನೋಡಿಕೊಳ್ಳಬಹುದು.

ಹಂಚಿರಿ: